ಕೆ.ಎಸ್. ಈಶ್ವರಪ್ಪ 40% ಕಮಿಷನ್ ಅಂದ್ರೆ ಲಂಚಕ್ಕೆ ಬೇಡಿಕೆ ಇಟ್ಟಿದ್ರು ಅಂತ ಆರೋಪಿಸಿ, ಆತ್ಮಹತ್ಯೆ ಮಾಡ್ಕೊಂಡಿದ್ದ ಗುತ್ತಿಗೆದಾರ ಸಂತೋಷ್ ಪಾಟೀಲ್ ಸಾವು ಹೇಗಾಯ್ತು ಅನ್ನೋದನ್ನ ಅವ್ರ ಸ್ನೇಹಿತರು ಪೋಲಿಸರಿಗೆ ವಿವರಿಸಿದ್ದಾರೆ KS Ishwarappa claims 40% commission Andre bribery